Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಔರಾದ
ವರ್ಷದ ಕೊನೆಯ ಹಬ್ಬ ಹೋಳಿ ಹಬ್ಬವನ್ನು ಒಬ್ಬರು ಇನ್ನೊಬ್ಬರನ್ನು ಬಣ್ಣ ಹಚ್ಚುವ ಮುಖಾಂತರ ಆಚರಿಸಿದರು.

ವಸಂತ ಮಾಸದಲ್ಲಿ ಆಚರಿಸುವ ಹಬ್ಬ ಹೊಳಿ ಹಬ್ಬ ಕೆಟ್ಟದ್ದನ್ನ ಸುಟ್ಟುಹಾಕುವ ಹಬ್ಬ ಹೋಳಿ ಹಬ್ಬ ಕಳೆದ ವರ್ಷದಲ್ಲಿ ನಮ್ಮ ಜೀವನದಲ್ಲಿ ನಡೆದಂತ ಕೆಟ್ಟದ್ದು ಮರೆತು ಬಣ್ಣವನ್ನು ಹಚ್ಚಿಕೊಂಡು ಒಬ್ಬರು ಇನ್ನೊಬ್ಬರನ್ನು ಪ್ರೀತಿ ವಾತ್ಸಲ್ಯದಿಂದ ಬೆರೆತು ಹೊಸವರ್ಷಕ್ಕೆ ಕಾಲ್ ಇಡುವಂತ ಹಬ್ಬ ಹೋಳಿ ಹಬ್ಬ ಇಂದು ಔರಾದ್ ಪಟ್ಟಣದಲ್ಲಿ  ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶಿಕ್ಷಕರ ಸಂಘ ಮತ್ತು ವಿದ್ಯಾರ್ಥಿ ಸಂಘದ ಸಹೋದ್ಯೋಗಿಗಳು ಕೂಡಿಕೊಂಡು ಎಪಿಎಂಸಿ ವೃತ್ತ ಬಳಿ ಹಿಂದೂ ಸಂಪ್ರದಾಯದ ಹಬ್ಬವಾದ ಹೋಳಿ ಹಬ್ಬವನ್ನು ಒಬ್ಬರು ಇನ್ನೊಬ್ಬರಿಗೆ ಬಣ್ಣ ಹಚ್ಚಿಕೊಂಡು ಶುಭಾಶಯಗಳು ಕೊರುವದರ ಮುಖಾಂತರ ಒಬ್ಬರು ಇನ್ನೊಬ್ಬರಿಗೆ ಬೈಯುವಂತ ಸಂಪ್ರದಾಯದ ಹಬ್ಬ ಹೊಳಿ ಹಬ್ಬವನ್ನು  ಆಚರಿಸಿದರು..ಹೋಳಿ ಹಬ್ಬದ ವಿವಿಧ ಘೋಷಣೆಗಳನ್ನು ಕೂಗುತ್ತ ಸುಮಾರು ಎರಡು ಗಂಟೆಗಳ ಕಾಲ ಮನರಂಜಿಸಿದರು. ಈ ಸಂದರ್ಭದಲ್ಲಿ ನಿಕಟ ಪೂರ್ವ ಕಸಾಪ ಅಧ್ಯಕ್ಷ ಜಗನಾಥ್ ಮುಲಗೆ, ಶಾಲಿವಾನ ಉದಗಿರೆ, ಬಾಲಾಜಿ ಅಮರವಾಡಿ,ಗುರುರಾಜ ಯಾದವ,ಮಲ್ಲಿಕಾರ್ಜುನ ಟಂಕಸಾಲೆ,ಶಿವಕುಮಾರ ಘಾಟೆ,ಹಾವಪ್ಪಾ ದ್ಯಾಡೆ, ಅಶೋಕ ಶೇಂಭೆಳ್ಳಿ,ಅನೀಲ ಮೇತ್ರೆ,ಕೈಲಾಸ ಕೆದಾರೆ,ಗಜಾನಂದ ಮಳ್ಳಾ,ಮದುಕರ,ವೇಂಕಟರಾವ,ಅಮೃತರಾವ ಬಿರಾದಾರ,ಪ್ರಶಾಂತ ಪಾಟೀಲ್, ಅನೀಲ ಕತ್ತೆ,ಮಹಾದೇವ ಚಿಟಗಿರೆ,ರಮೇಶ ವಾಘಮಾರೆ,ಸಂತೊಷ ಎರನಳ್ಳೆ,ನೀಖಿಲ ಡೊಂಬಾಳೆ,ಗೋಪಿ ಹಮಲಪುರೆ,ಅನೇಕರು ಕುಣಿದು ಕುಪ್ಪಳಿಸಿ ಹೋಳಿ ಹಬ್ಬವನ್ನು ಆಚರಿಸಿದರು.