Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಕೊಪ್ಪಳ: ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ವೈದ್ಯಕಶಿಕ್ಷಣ ಪಡೆಯಲು ಎಂ ಬಿ ಬಿ ಎಸ್ ಕಾಲೇಜುನ್ನು ತೆರೆಯಬೇಕು ವಿದ್ಯಾರ್ಥಿಗಳಿಗೆ ಕಡಿಮ್ಮೆ ಖರ್ಚಿನಲ್ಲಿ ನಮ್ಮ ರಾಜ್ಯದಲ್ಲಿ ವಿದ್ಯಾಭ್ಯಾಸ ಪಡೆಯಲು ಅನುಕೂಲ ಆಗುವಂತೆ ಮಾಡಬೇಕು.ವಿದ್ಯಾರ್ಥಿಗಳು ಬೆರೆ ದೇಶಕ್ಕೆ ತೊರೆದು ಹೊಗದಂತೆ ನಮ್ಮ ಭಾರತ ದೇಶದಲ್ಲಿಯೇ. ವಿದ್ಯಾಭ್ಯಾಸ ಪಡೆಯಲು ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ. ವಿ.ಆರ್.ನಾರಾಯಣರೆಡ್ಡಿ ಯವರ ಬಣದ ರೈತ ಸಂಘದ ಜಿಲ್ಲಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಇವರು. ಆಗ್ರಹಿಸಿದರು

ಭಾರತ ದೇಶದಾದ್ಯಂತ.ಸಾವಿರಾರು ಬಡ ವಿದ್ಯಾರ್ಥಿಗಳು ಕಡಿಮೆ
ಖರ್ಚಿನ ಸಲುವಾಗಿ ವಿದ್ಯಾರ್ಥಿಗಳು. ಉಕ್ರೇನ್ ದೇಶಕ್ಕೆ ಹೊಗಿ. ಎಂ.ಬಿ.ಬಿ.ಎಸ್ ವೈದ್ಯ ಶಿಕ್ಷಣವನ್ನು.ಪಡೆದು. ಡಾಕ್ಟರ್ ಆಗಬೇಕೆಂದು. ಆಸೆಯಿಂದ ಭಾರತ ದೇಶದವನ್ನು ತೊರೆದು . . ಉಕ್ರೇನ್ ದೇಶಕ್ಕೆ ತೆರಳಿರುವ ವಿದ್ಯಾರ್ಥಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರೂ ತಾಲೂಕಿನ ಚಳಗೇರಿ ಗ್ರಾಮದ ನವೀನ ಗ್ಯಾನಗೌಡರ. ಎಂಬ ವಿದ್ಯಾರ್ಥಿಯೋರ್ವ. ಮೃತಪಟ್ಟಿದ್ದಾನೆ. ಎಂದು ಆಗ್ರಹಿಸಿದರು

ಕರ್ನಾಟಕ ರಾಜ್ಯದಲ್ಲಿ ಎಂ.ಬಿ.ಬಿ.ಎಸ್ ವೈದ್ಯಕೀಯ ಶಿಕ್ಷಣ ಕಾಲೇಜು ಕಲೆಯುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಬಜೆಟಿನಲ್ಲಿ ಘೋಷಣೆ ಮಾಡುತ್ತಾರೆ ಎಂದು ರಾಜ್ಯದ ಜನರಿಗೆ ಆಶಯ ಭಾವನೆ ಇತ್ತು ರಾಜ್ಯದ ಬಜೆಟ್ ಶೂನ್ಯ ಬಜೆಟ್ ಆದ್ದರಿಂದ ರಾಜ್ಯದ ವಿದ್ಯಾರ್ಥಿಯ ಪಾಲಕರು. ಬೇಸರ ವ್ಯಕ್ತಪಡಿಸಿದರು.

ಇಗಿನ ಗಟನೆಯನ್ನು ರಪ್ಯಾ ಉಕ್ರೇನ್ ದೇಶದಲ್ಲಿ ಯುದ್ದ ನೆಡೆಯುವದು
ಘಟನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ಇದ್ದರೂ ಕೂಡ ಬಜೆಟ್ನಲ್ಲಿ ವಿದ್ಯಾರ್ಥಿಗಳಿಗೆ ಯಾವುದು ಅನುಕೂಲ ಮಾಡಲಿಲ್ಲ ಈ ವಿಷಯ ಅವರಿಗೆ ಹೆಳೂವುದಲ್ಲ ಅವರಿಗೆ ಗೊತ್ತಿದ್ದ ವಿಷಯ ಯಾಕೆ ಮಾಡಲಿಲ್ಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ. ಆಗ್ರಹಿಸಿದರು