Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಔರಾದ ತಾಲೂಕಿನ ಸುಕ್ಷೇತ್ರ ಜೋನ್ನಿಕೇರಿ ಶ್ರೀ ಗುರು ಪತ್ರಿ ಸ್ವಾಮಿ ಸಂಸ್ಥಾನ ಮಠದ ಜಾತ್ರಾ ಮಹೋತ್ಸವ ಇಂದಿನಿಂದ ಪ್ರಾರಂಭ

ಜಾತ್ರಾ ಅಂಗವಾಗಿ ಪೂಜ್ಯ ಅಪ್ಪಾಜಿ ಅವರ ಸಾನಿಧ್ಯದಲ್ಲಿ ಚಾಲನೆ ನಿಡಲಾಯಿತು.ಈ ಸಂಧರ್ಭದಲ್ಲಿ ಸಂಗಯ್ಯ ಸ್ವಾಮಿ, ಪ್ರಬುರಾವ ಪಾಟೀಲ್, ಮಲ್ಲಿಕಾರ್ಜುನಪಂಚಾಳ, ಕಲ್ಲಪ್ಪ ಬಿರಾದಾರ, ಶರಪ್ಪಬಿರಾದಾರ,ಗುರನಾಥ ಕುಣೆಕೇರಿ, ಜಯಪ್ರಕಾಶ ಅಭಿಷೇಕ ಹಿರೇಮಠ ಸದಾನಂದ ಶಿದ್ರಾಮಪ್ಪ, ಡೀಲರ್ ಸತೀಶ ಬಿರಾದಾರ, ಧನರಾಜ ವಕೀಲ ಬಿರಾದಾರ ದಂಪತಿಗಳು,ಬಾಬುರಾವ ಸದಾನಂದ ಗುಂಡಪ್ಪ ಸದಾನಂದ ರಾಜಪ್ಪ ಡಾಬ್ಕೆ, ಕಲ್ಲಪ್ಪ ಡಾಬ್ಕೆ ಮಹಾರುದ್ರಪ್ಪ ಡಾಬ್ಕೆ ಗುರನಾಥ ಹೊಣಸೆಟ್ಟಿ ಶಿವು ಮೈಸ್ಯುರೆ ರವಿ. ಮಠದ ಸೇವಾದರಿ ಹಾಗೂ ಸಕಲ ಸದ್ಭಕ್ತರ ಸಮ್ಮುಖದಲ್ಲಿ ಇವತಿನಿಂದ ಸಪ್ತಾಹ ಕಾರ್ಯಕ್ರಮ ಜರುಗಿತ್ತು.