Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಔರಾದ: ತಾಲ್ಲೂಕಿನ ಮಾಹಾರಾಜವಾಡಿ ಗ್ರಾಮದಲ್ಲಿ ಅಖಂಡ ಹರಿನಾಮ ಸಪ್ತಾಹ ಸಮಾರೋಪಗೊಂಡಿತು.

ಗ್ರಾಮದ ಮಹಾದೇವ ಮಂದಿರದಲ್ಲಿ ಏಳು ದಿನ ವಿವಿಧ ಗ್ರಾಮಗಳ ಮಹಾರಾಜರಿಂದ ಹರಿಪಾಠ, ಭಜನೆ, ಕೀರ್ತನೆ ಶ್ರದ್ಧಾ ಭಕ್ತಿಯಿಂದ ನಡೆದವು.

ಸಮಾರೋಪದ ಅಂಗವಾಗಿ ಮಹಾದೇವ ಮಂದಿರದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹಾದೇವ ದೇವರ ಪಲ್ಲಕ್ಕಿ ಮೆರವಣಿಗೆ ಜರುಗಿತು. ಇದೇ ವೇಳೆ ಮೊಸರು ಗಡಿಗೆ ಒಡೆಯಲಾಯಿತು.

ಗ್ರಾಮದ ಘಾಳೆಪ್ಪಾ ಮಹಾರಾಜ ಭಗವನರಾವ ಪಾಟೀಲ್ . ವಿಶ್ವನಾಥ್ ಗೋಡೆ. ದೇವಿದಾಸ ಪಾಟೀಲ್ . ಗೋಪಾಳರಾವ ಬೀರಾದರ . ಸಂದೀಪ್ ಪಾಟೀಲ್ ನಾಗನಾಥ ನಿಟ್ಟೂರೆ. ಶಿವಕುಮಾರ ಬೀರಾದರ ತುಕಾರಾಮ ಬೀರಾದರ ಮತ್ತು ಭಕ್ತರು ಗ್ರಾಮಸ್ಥರು ಪಾಲ್ಗೊಂಡಿದ್ದರು.