Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಶೌಚಾಲಯ ಇಲ್ಲದೆ ವಂಚಿತರಾದ ವಿದ್ಯಾರ್ಥಿನಿಯರು

ಔರಾದ ಪಟ್ಟಣದ ಸರಕಾರಿ ಪ್ರೌಢ ಶಾಲೆಯ ಮಕ್ಕಳಿಗಿಲ್ಲ ಮೂಲಭೂತ ಸೌಲಭ್ಯ ಶೌಚಾಲಯ ಇಲ್ಲದೆ ವಂಚಿತರಾದ ವಿದ್ಯಾರ್ಥಿಗಳು ವಿದ್ಯಾರ್ಥಿಗಳ ಹೋರಾಟಕ್ಕೆ ಬೇಂಬಲಿಸಿದ ವಿದ್ಯಾರ್ಥಿ ಮುಖಂಡ ಹಾವಪ್ಪಾ ದ್ಯಾಡೆ,ಅಶೋಕ ಶೇಂಬೆಳ್ಳಿ ಮಲ್ಲಿಕಾರ್ಜುನ ಟೆಕರಾಜ ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸದೆ ಇದ್ದಲ್ಲಿ ರಸ್ತೆಗಿಳಿದು ಪ್ರತಿಭಟನೆ ಮಾಡಲಾಗುತ್ತದೆ ಎಂದ ಮುಖಂಡರು

ಒಂದು ವಾರದಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಶಿಕ್ಷಣಾಧಿಕಾರಿ ಎಸ್ ಎಚ್ ನಗನೂರ ಹಾಗೂ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಹಾಗೂ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶಿವಕುಮಾರ್ ಘಾಟೆ ಈ ಸಂಧರ್ಭದಲ್ಲಿ ಬಿಸಿ ಊಟ ಅಧಿಕಾರಿ ವಿನಾಯತಲಿ ಶಿಂಧೆ, ಶಾಲೆಯ ಮುಖ್ಯಗುರು ಎಸ್ ಬಿಜಾಪೂರೆ,ಶಿಕ್ಷಕ ಶಿಕ್ಷಕಿಯರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.