Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಬಿಜೆಪಿ ಔರಾದ ವತಿಯಿಂದ ಬೈಕ್ ರ್ಯಾಲಿ

ಕೇಂದ್ರ ಸರ್ಕಾರದ 8 ವರ್ಷ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಒಳ್ಳೆಯ ಆಡಳಿತ ಹಾಗೂ ಸ್ವಾತಂತ್ರ್ಯದ 75 ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ ಯುವಮೋರ್ಚಾ ಔರಾದ್ ಮಂಡಲ ವತಿಯಿಂದ ವಿಕಾಸ್ ತೀರ್ಥ ಬೈಕ್ ಜಾಥಾ ಹಮ್ಮಿಕೊಳ್ಳಲಾಯಿತು .

ಈ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷದ ವಿಭಾಗ ಸಹ ಪ್ರಭಾರಿಗಳಾದ ಈಶ್ವರ್ ಸಿಂಗ್ ಠಾಕೂರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಕುಂಬಾರ್ ಮಂಡಲದ ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ ಮುಖಂಡರಾದ ವಸಂತ ಬಿರಾದಾರ್ .ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಖಂಡುಬಾ ಪಾಟೀಲ್ ಹಣಮಂತ ಸೋನಾರ್ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರಸ್ವಾಮಿ ಕಾರ್ಯದರ್ಶಿಗಳಾದ ಬಸವರಾಜ ಹಳ್ಳೆ . ಕೇರಬಾ ಪವಾರ್. ಸಂತೋಷ ಪೋಕಲವಾರ್ .ಯಾದು ಮೇತ್ರೆ ಮಂಡಲ ಯುವ ಮೋರ್ಚಾ ಕಾರ್ಯದರ್ಶಿ ಗಳಾದ ಸಂದೀಪ್ ಪಾಟೀಲ್. ಜ್ಞಾನೇಶ್ವರ್ ಪಾಟೀಲ್. ಪ್ರಕಾಶ್ ಖಾನಾಪುರ. ಸೂರ್ಯಕಾಂತ್ ಬಿರಾದಾರ. ಅಶೋಕ ಅಲ್ಮಾಜೆ. ಶ್ರೀನಿವಾಸ್ ಖೊಬಾ.ಆನಂದ ದ್ಯಾ ಡೆ . ಸಂಗು ದ್ಯಾಡೆ .ಭಾರತೀಯ ಜನತಾ ಪಕ್ಷದ ಅನೇಕ ಕಾರ್ಯಕರ್ತರು ಈ ಬೈಕ್ ರ್ಯಾಲಿಯಲ್ಲಿ ಭಾಗಿಯಾಗಿದ್ದರು ..