Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಕೇಂದ್ರ ಸಚಿವರ ಜೊತೆ ಮಾತನಾಡಿರುವ ವ್ಯಕ್ತಿ ರೈತನಲ್ಲ, ಹೊರತಾಗಿ ಸರಕಾರಿ ಶಾಲೆಯ ಸಹ ಶಿಕ್ಷಕ, ಈ ವ್ಯಕ್ತಿ ಸರ್ಕಾರಿ ಉದ್ಯೋಗ ಮಾಡದೆ ಗ್ರಾಮದಲ್ಲಿ ಕುಳಿತು ರಾಜಕಾರಣ ಮಾಡುತ್ತಾರೆ. ಎಂದು ದೀಪಕ್ ಪಾಟೀಲ್ ಚಾಂದೋರಿ ಆರೋಪಿಸಿದ್ದಾರೆ

ಕೇಂದ್ರ ಸಚಿವರಿಗಷ್ಟೇ ಅಲ್ಲಾ, ಎಲ್ಲಾ ಜನಪ್ರತಿನಿಧಿಗಳ ಜೊತೆ ಅವಶ್ಯಕವಿಲ್ಲದ ಮಾತಾನಾಡಿ, ಜನಪ್ರತಿನಿಧಿಗಳನ್ನು ಕೆರಳಿಸುವ ಕೆಲಸ ಮಾಡುತ್ತಾನೆ.
ನಂತರ ಬ್ಲಾಕ್ ಮೇಲ್, ರೆಕಾರ್ಡಿಂಗ್ ಶೇರ್ ಮಾಡುವುದು,
ಈತನ ಕೆಲಸ ವಾಗಿದೆ


ಸರ್ಕಾರಿ ಉದ್ಯೋಗದಲ್ಲಿ ಇರುವ ಈ ವ್ಯಕ್ತಿಯ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲಾ ಎಂದು ದೀಪಕ್ ಪಾಟೀಲ್ ಪ್ರಕಟನೆ ಯಲ್ಲಿ ತಿಳಿಸಿದ್ದಾರೆ