Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಹೌದು  ಈ ಘಟನೆ ಬೇರೆ ಕಡೆ ನಡೆದರೆ ಸುಮ್ಮನೆನಾಗಿರಬಹುದಾಗಿತ್ತು  ಅದರೆ  ಚಿತ್ರದಲ್ಲಿ ಕಾಣಿಸುತ್ತಿರುವ ದೃಶ್ಯಗಳು ಕಂಡು ಬಂದಿದ್ದು ಬೀದರ ನಗರ ಜನಾವಾಡ ರಸ್ತೆಯಲ್ಲಿರುವ( ವಾಟರ್ ಟ್ಯಾಂಕ್ ) ಬಸ್ ನಿಲ್ಧಾಣದಲ್ಲಿ ,ಮುಂಗಾರು ಶುರುವಾಗಿ ಒಂದು ವಾರ ಅಗಿದೆ ,ಅಗಿನಿಂದಲೂ ಈ ನಿಲ್ದಾಣದಲ್ಲಿ ಇದೇ ಪರಿಸ್ಥಿತಿ ಅದರೆ ಯಾವ ಆಧಿಕಾರಿಗಳು ಸಹ  ಇತ್ತ ಕಡೆ ಗಮನಹರಿಸದೆ ಇರುವುದು ನಾಚಿಕೆ ಗೇಡಿನ ಸಂಗತಿ ,ಮಳೆಗಾಲ ಬಂದರೆ ಸಾಕು ನಮ್ಮ ಜಿಲ್ಲೆಯಲ್ಲಿ ಈ ರೀತಿಯ ದೃಶ್ಯಗಳು ನೋಡುವುದು ಸರ್ವಸಾಮಾನ್ಯವಾಗಿ ಬಿಟ್ಟಿದೆ ,

bidar water tank bus stand view 24-06-2022

ಹಳ್ಳಿಗಳಿಂದ ಬಂದ ಮಕ್ಕಳು ಶಾಲಾ ಕಾಲೇಜುಗಳಿಗೆ ಹೋಗುವಾಗ ದಿನನಿತ್ಯ  ಈ ಕೇಸರಿನಿಂದಲೇ ಹಾಯ್ದು ಬಟ್ಟೆ ಗಲೀಜು ಮಾಡಿಕೊಂಡು  ಹೊಗುವ ಪರಿಸ್ಥಿತಿ  ಎದುರಾಗಿದೆ ,ವಯಸ್ಕರು ಮತ್ತು ಗರ್ಭಿಣಿ ಮಹಿಳೆಯರು ಸಂಚಾರ ಮಾಡುವುದಕ್ಕೆ ಹರ ಸಾಹಸ ಮಾಡಬೇಕಾಗಿದೆ ,ಚಾಲಕರಿಗೂ  ಸಹ ಬಸ್ ಚಲಾಯಿಸಲು ಕಷ್ಟವಾಗುತ್ತಿದೆ ,ಅಲ್ಲದೇ ಈ ಬಸ್ ನಿಲ್ದಾಣವು ಸ್ವಚ್ಛತೆಯಿಲ್ಲದೇ ಇಲ್ಲದೇ ರಾರಾಜಿಸುತ್ತಿದೆ,

ಬಚ್ಚಲು ಗುಂಡಿಯಾದ ಬಸ್ ನಿಲ್ದಾಣ