Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಮೊಹಮ್ಮದ್ ಪೈಗಂಬರ ಅವರ ಅವಹೇಳನಕಾರಿ ಮಾತನಾಡಿದ ನೂಪುರ್ ಶರ್ಮಾಳನ್ನ ಬಂಧಿಸುವಂತೆ ಆಗ್ರಹಿಸಿ ಅಥಣಿ ತಾಲೂಕಿನ ಆಯಾ ಮಸೀದಿಗಳಲ್ಲಿ ಇಂದು ಮುಸ್ಲಿಂ ಸಮುದಾಯದವರಿಂದ ಸಾಂಕೇತಿಕವಾಗಿ ಪ್ರತಿಭಟನೆಯನ್ನ ನಡೆಸಲಾಯಿತು.

ಈ ವೇಳೆ ಮಾತನಾಡಿದ ಮುಸ್ಲಿಂ ಸಮಾಜದ ಧರ್ಮ ಗುರುಗಳು ಯಾರು ಕೂಡ ಮೊಹಮ್ಮದ ಪೈಗಂಬರ ಅವರ ಬಗ್ಗೆ ಅವಹೇಳನಕಾರಿ ಶಬ್ದಗಳನ್ನು ಬಳಸಬಾರದು, ದ್ವೇಷ ಹೆಚ್ಚಿಸುವಂತಹ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು ಇಂತಹ ಯಾವದೇ ಸಮುದಾಯದ ಧರ್ಮದ ಬಗ್ಗೆ ಇಂತಹ ಪ್ರಚೋದಾತ್ಮಕವಾಗೀ ಮಾತನಾಡಿದರೆ ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ 10 ನಿಮಿಷಗಳ ಸಾಂಕೇತಿಕ ಪ್ರತಿಭಟನೆಯನ್ನು ನಡೆಸಿದರು.