Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಪರಿಷ್ಕೃತ ಪಠ್ಯಗಳನ್ನು ಸಮರ್ಥಿಸಲಾಗದ ಬಿಜೆಪಿಯ ನೈತಿಕ ಅದಃಪತನ ಎಷ್ಟಿದೆ ಎಂದರೆ, ಪಠ್ಯ ಪುಸ್ತಕಗಳ ಬಗ್ಗೆ ಶಿಕ್ಷಣ ಸಚಿವರ ಬದಲು ಕಂದಾಯ ಸಚಿವರು ಪತ್ರಿಕಾಗೋಷ್ಠಿ ನಡೆಸುವಷ್ಟು.
ಆರ್ ಅಶೋಕ್ ಅವರೇ, ನಿಮ್ಮ ಇಲಾಖೆ ಕೆಲಸಗಳ ಬಗ್ಗೆ ಮಾತಾಡಿ, ನಿಮ್ಮದಲ್ಲದ್ದು ನಿಮಗೇಕೆ? ಬಿಜೆಪಿ ಜಾತಿ ಲೆಕ್ಕ ಹಾಕಿ ಚೂ ಬಿಡುತ್ತದೆ ಎನ್ನಲು ಇದೇ ನಿದರ್ಶನ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು, ಅವರು ನೀಡಿದ ತೀರ್ಪನ್ನು ಧಿಕ್ಕರಿಸಿ, ಶಾಸಕರನ್ನು ಕುರಿಗಳಂತೆ ಕೊಂಡು, ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುವ ಬಿಜೆಪಿಗರೇ ನಿಮಗೆ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ತಿಳಿದಿದೆಯೇ?

ಇನ್ನು ಯಾವ ಮುಖ ಇಟ್ಟುಕೊಂಡು ಬಿಜೆಪಿ ಮತ್ತು ಮೋದಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದಾರೆ ಎನ್ನುತ್ತೀರಿ
ಜಾತಿಗಳ ನಡುವೆ ವಿಷಬೀಜ ಬಿತ್ತಿದೆ, ಧರ್ಮಗಳ ನಡುವೆ ವೈಮಸ್ಸು ತೂರಿಸಿದೆ, ತಿರಂಗದ ಬದಲಿಗೆ ಭಗವಾಧ್ವಜವನ್ನು ರಾಷ್ಟ್ರ ಧ್ವಜ ಬದಲಿಸುವ ಕನಸು ಕಂಡಿದೆ.
ಈಗ ಕರ್ನಾಟಕವನ್ನು ತುಂಡು ಮಾಡಲು ಹೊಂಚು ಹಾಕಿದೆ ಬಿಜೆಪಿ. ಒಡೆದಾಳುವ ನೀತಿ ಹೊಂದಿರುವ ನಿಜವಾದ ‘ತುಕಡೆ ಗ್ಯಾಂಗ್’ ಬಿಜೆಪಿ ಅಗಿದೆ ಎಂದು ಈ ಕುರಿತು ಸರಣಿ ಟ್ವೀಟ್ ಮಾಡಿರ ರಾಜ್ಯದ ಬಿಜೆಪಿ ಸರಕಾರದ ವಿರುದ್ದ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ