Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

Edit Post

Preview(opens in a new tab)

5 / 100

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (1 of 2)ಸಹಾಯಕ ಗಣಿಗಾರಿಕೆ ಭೂವಿಜ್ಞಾನಿ (2 of 2)Paragraph ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (1 of 2)ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ಸಹಾಯಕ ಗಣಿಗಾರಿಕೆ ಭೂವಿಜ್ಞಾನಿ (2 of 2)ಸಹಾಯಕ ಗಣಿಗಾರಿಕೆ ಭೂವಿಜ್ಞಾನಿParagraph ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗಳು ಮತ್ತು ಖಾಲಿ ಇರುವ ಕೆಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ UPSC ವೆಬ್‌ಸೈಟ್‌ upsc.gov.in ಇಲ್ಲಿಗೆ ಭೇಟಿ ನೀಡುವ ಮೂಲಕ ಈ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.ಅಭ್ಯರ್ಥಿಗಳು ತಮ್ಮ ಅರ್ಜಿ ಸಲ್ಲಿಸಲು ಜೂನ್ 30, 2022 ರವರೆಗೆ ಕೊನೆಯ ದಿನಾಂಕವಾಗಿದೆ. 24 ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅದರಲ್ಲಿ ವೈಜ್ಞಾನಿಕ ಅಧಿಕಾರಿ ಹುದ್ದೆಗೆ ಒಂದು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗೆ ಎರಡು ಮತ್ತು ಸಹಾಯಕ ಮೈನಿಂಗ್ ಜಿಯಾಲಜಿಸ್ಟ್ ವಿಭಾಗದಲ್ಲಿ 21 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.ವೈಜ್ಞಾನಿಕ ಅಧಿಕಾರಿಆಸಕ್ತ ಅಭ್ಯರ್ಥಿಗಳು ಭೌತಶಾಸ್ತ್ರ, ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಕೆಮಿಕಲ್ ಎಂಜಿನಿಯರಿಂಗ್‌, ಜವಳಿ ತಂತ್ರಜ್ಞಾನ, ರಬ್ಬರ್ ತಂತ್ರಜ್ಞಾನ, ಪ್ಲಾಸ್ಟಿಕ್ ತಂತ್ರಜ್ಞಾನ, ಪಾಲಿಮರ್‌, ರಬ್ಬರ್ ತಂತ್ರಜ್ಞಾನ ಯಾವುದಾದರು ಒಂದು ವಿಭಾಗದಲ್ಲಿ ಪದವಿ ಪಡೆದಿರಬೇಕು.ಕೆಲಸದ ಅನುಭವದ ವಿಷಯದಲ್ಲಿ, ಅಭ್ಯರ್ಥಿಯು ಜವಳಿ, ರಬ್ಬರ್, ಪ್ಲಾಸ್ಟಿಕ್, ಪೇಪರ್ ಅಥವಾ ಲೆದರ್ ಯಾವುದಾರು ಒಂದು ಉತ್ಪನ್ನಗಳ ಪರೀಕ್ಷೆಯಲ್ಲಿ ತೊಡಗಿರುವ ಪ್ರಯೋಗಾಲಯದಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಹೊಂದಿರಬೇಕು ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಒಂದು ವರ್ಷದ ಅನುಭವ ಹೊಂದಿರಬೇಕು.ಸಹಾಯಕ ಗಣಿಗಾರಿಕೆ ಭೂವಿಜ್ಞಾನಿಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಸಂಸ್ಥೆಯಿಂದ ಭೂವಿಜ್ಞಾನ ಅಥವಾ ಅನ್ವಯಿಕ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು ಮತ್ತು ಖನಿಜಗಳು ಅಥವಾ ಅದಿರು ನಿಕ್ಷೇಪಗಳಿಗೆ ಭೂವೈಜ್ಞಾನಿಕ ಮೌಲ್ಯಮಾಪನಗಳನ್ನು ನಡೆಸುವಲ್ಲಿ ಎರಡು ವರ್ಷಗಳ ಅನುಭವ ಅಥವಾ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಭೂವಿಜ್ಞಾನ ಅಥವಾ ಅನ್ವಯಿಕ ಭೂವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಅಥವಾ ಬೋಧನಾ ಅನುಭವ ಹೊಂದಿರಬೇಕು. ಈ ಹುದ್ದೆಗೆ ಗರಿಷ್ಠ ವಯೋಮಿತಿ 30 ವರ್ಷಗಳುಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಹೊಂದಿರಬೇಕು ಅಥವಾ ತತ್ಸಮಾನ (ಎಎಂಐಇ ವಿಭಾಗ ಎ ಮತ್ತು ಬಿ ಭಾರತ ಇಂಜಿನಿಯರ್‌ಗಳ ಸಂಸ್ಥೆ) ವಿನ್ಯಾಸ, ನಿರ್ವಹಣೆ ಮತ್ತು ರಚನಾತ್ಮಕ ಮತ್ತು ಬಲವರ್ಧಿತ ನಿರ್ಮಾಣದಲ್ಲಿ ಮೇಲ್ವಿಚಾರಣಾ ಸಾಮರ್ಥ್ಯದಲ್ಲಿ ಎರಡು ವರ್ಷಗಳ ಅನುಭವ ಹೊಂದಿರಬೇಕು.ರಚನಾತ್ಮಕ ಮತ್ತು ಬಲವರ್ಧಿತ ಕಾಂಕ್ರೀಟ್ ಕಾಮಗಾರಿಗಳ ನಿರ್ಮಾಣ. ಸಾಮಾನ್ಯ ಆಡಳಿತ, ನಿರ್ವಹಣೆ ಮತ್ತು ಲೈಟ್‌ಹೌಸ್‌ಗಳ ಕಾರ್ಯಾಚರಣೆ ಮತ್ತು ಸಮುದ್ರ ಸಂಚರಣೆಗೆ ಇತರ ಸಹಾಯಗಳಲ್ಲಿ ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುವುದು. ಈ ಹುದ್ದೆಗೆ ಗರಿಷ್ಠ ವಯೋಮಿತಿ 35 ವರ್ಷ.ಅರ್ಜಿ ಶುಲ್ಕದ ವಿವರಸಾಮಾನ್ಯ ವರ್ಗದ ಅಭ್ಯರ್ಥಿಗಳು 25 ರುಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ನಗದು ರೂಪದಲ್ಲಿ ಅಥವಾ SBI ಯ ನೆಟ್ ಬ್ಯಾಂಕಿಂಗ್ ಸೌಲಭ್ಯ ಬಳಸುವ ಮೂಲಕ (ಅಥವಾ ವೀಸಾ/ಮಾಸ್ಟರ್ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಿ) ಪಾವತಿಸಬಹುದು. SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.Allow Notifications You have already subscribed The Union Public Service Commission (UPSC) is inviting applications for Assistant Executive Engineer and a few more Posts. Know how to apply.[ad_2]

Edit Post

Do you mind helping (ValvePress) by rating “WordPress automatic plugin”? Your high rating will help us improve the plugin Rate Now » (x)

WP Super Cache Warning!

Your server is configured to show files and directories, which may expose sensitive data such as login cookies to attackers in the cache directories. That has been fixed by adding a file named index.html to each directory. If you use simple caching, consider moving the location of the cache directory on the Advanced Settings page.

If you just installed WP Super Cache for the first time, you can dismiss this message. Otherwise, you should probably refresh the login cookies of all logged in WordPress users here by clicking the logout link below.

The logout link will log out all WordPress users on this site except you. Your authentication cookie will be updated, but you will not be logged out.

Dismiss | Logout

This theme requires the following plugin: Vafpress Post Formats UI. This theme recommends the following plugins: BuddyPress, BuddyPress Follow, Classic Editor, Elementor Page Builder, Gutenberg, JNews – AMP, JNews – Breadcrumb, JNews – Customize Detail Category, JNews – Extended Category Option, JNews – Food Recipe, JNews – Frontend Submit, JNews – Frontend Translation, JNews – Gallery, JNews – Gutenberg, JNews – Instagram Feed, JNews – JMagz Migration, JNews – JSON LD Rich Snippet, JNews – Jannah Migration, JNews – Like Button, JNews – Meta Header, JNews – Newsmag Migration, JNews – Newspaper Migration, JNews – Paywall, JNews – Publisher Migration, JNews – Push Notification, JNews – Review, JNews – Sahifa Migration, JNews – Soledad Migration, JNews – Split, JNews – Subscribe to Download, JNews – Weather, OneSignal – Free Web Push Notifications, Slider Revolution, WPBakery Visual Composer, WooCommerce, WordPress AMP and YellowPencil Pro. There is an update available for: WP Super Cache. Begin installing plugins | Begin updating plugin | Dismiss this notice

Rank Math has detected a new post type: e-landing-page. You may want to check the settings of the Titles & Meta page and the Sitemap.

The block editor requires JavaScript. Please enable JavaScript in your browser settings, or try the Classic Editor plugin.

Notifications

No results.

Paragraph ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (1 of 2)ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ಸಹಾಯಕ ಗಣಿಗಾರಿಕೆ ಭೂವಿಜ್ಞಾನಿ (2 of 2)ಸಹಾಯಕ ಗಣಿಗಾರಿಕೆ ಭೂವಿಜ್ಞಾನಿParagraph ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (1 of 2)ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ಸಹಾಯಕ ಗಣಿಗಾರಿಕೆ ಭೂವಿಜ್ಞಾನಿ (2 of 2)ಸಹಾಯಕ ಗಣಿಗಾರಿಕೆ ಭೂವಿಜ್ಞಾನಿParagraph ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗಳು ಮತ್ತು ಖಾಲಿ ಇರುವ ಕೆಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ UPSC ವೆಬ್‌ಸೈಟ್‌ upsc.gov.in ಇಲ್ಲಿಗೆ ಭೇಟಿ ನೀಡುವ ಮೂಲಕ ಈ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.ಅಭ್ಯರ್ಥಿಗಳು ತಮ್ಮ ಅರ್ಜಿ ಸಲ್ಲಿಸಲು ಜೂನ್ 30, 2022 ರವರೆಗೆ ಕೊನೆಯ ದಿನಾಂಕವಾಗಿದೆ. 24 ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅದರಲ್ಲಿ ವೈಜ್ಞಾನಿಕ ಅಧಿಕಾರಿ ಹುದ್ದೆಗೆ ಒಂದು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗೆ ಎರಡು ಮತ್ತು ಸಹಾಯಕ ಮೈನಿಂಗ್ ಜಿಯಾಲಜಿಸ್ಟ್ ವಿಭಾಗದಲ್ಲಿ 21 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.ವೈಜ್ಞಾನಿಕ ಅಧಿಕಾರಿಆಸಕ್ತ ಅಭ್ಯರ್ಥಿಗಳು ಭೌತಶಾಸ್ತ್ರ, ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಕೆಮಿಕಲ್ ಎಂಜಿನಿಯರಿಂಗ್‌, ಜವಳಿ ತಂತ್ರಜ್ಞಾನ, ರಬ್ಬರ್ ತಂತ್ರಜ್ಞಾನ, ಪ್ಲಾಸ್ಟಿಕ್ ತಂತ್ರಜ್ಞಾನ, ಪಾಲಿಮರ್‌, ರಬ್ಬರ್ ತಂತ್ರಜ್ಞಾನ ಯಾವುದಾದರು ಒಂದು ವಿಭಾಗದಲ್ಲಿ ಪದವಿ ಪಡೆದಿರಬೇಕು.ಕೆಲಸದ ಅನುಭವದ ವಿಷಯದಲ್ಲಿ, ಅಭ್ಯರ್ಥಿಯು ಜವಳಿ, ರಬ್ಬರ್, ಪ್ಲಾಸ್ಟಿಕ್, ಪೇಪರ್ ಅಥವಾ ಲೆದರ್ ಯಾವುದಾರು ಒಂದು ಉತ್ಪನ್ನಗಳ ಪರೀಕ್ಷೆಯಲ್ಲಿ ತೊಡಗಿರುವ ಪ್ರಯೋಗಾಲಯದಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಹೊಂದಿರಬೇಕು ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಒಂದು ವರ್ಷದ ಅನುಭವ ಹೊಂದಿರಬೇಕು.ಸಹಾಯಕ ಗಣಿಗಾರಿಕೆ ಭೂವಿಜ್ಞಾನಿಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಸಂಸ್ಥೆಯಿಂದ ಭೂವಿಜ್ಞಾನ ಅಥವಾ ಅನ್ವಯಿಕ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು ಮತ್ತು ಖನಿಜಗಳು ಅಥವಾ ಅದಿರು ನಿಕ್ಷೇಪಗಳಿಗೆ ಭೂವೈಜ್ಞಾನಿಕ ಮೌಲ್ಯಮಾಪನಗಳನ್ನು ನಡೆಸುವಲ್ಲಿ ಎರಡು ವರ್ಷಗಳ ಅನುಭವ ಅಥವಾ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಭೂವಿಜ್ಞಾನ ಅಥವಾ ಅನ್ವಯಿಕ ಭೂವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಅಥವಾ ಬೋಧನಾ ಅನುಭವ ಹೊಂದಿರಬೇಕು. ಈ ಹುದ್ದೆಗೆ ಗರಿಷ್ಠ ವಯೋಮಿತಿ 30 ವರ್ಷಗಳುಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಹೊಂದಿರಬೇಕು ಅಥವಾ ತತ್ಸಮಾನ (ಎಎಂಐಇ ವಿಭಾಗ ಎ ಮತ್ತು ಬಿ ಭಾರತ ಇಂಜಿನಿಯರ್‌ಗಳ ಸಂಸ್ಥೆ) ವಿನ್ಯಾಸ, ನಿರ್ವಹಣೆ ಮತ್ತು ರಚನಾತ್ಮಕ ಮತ್ತು ಬಲವರ್ಧಿತ ನಿರ್ಮಾಣದಲ್ಲಿ ಮೇಲ್ವಿಚಾರಣಾ ಸಾಮರ್ಥ್ಯದಲ್ಲಿ ಎರಡು ವರ್ಷಗಳ ಅನುಭವ ಹೊಂದಿರಬೇಕು.ರಚನಾತ್ಮಕ ಮತ್ತು ಬಲವರ್ಧಿತ ಕಾಂಕ್ರೀಟ್ ಕಾಮಗಾರಿಗಳ ನಿರ್ಮಾಣ. ಸಾಮಾನ್ಯ ಆಡಳಿತ, ನಿರ್ವಹಣೆ ಮತ್ತು ಲೈಟ್‌ಹೌಸ್‌ಗಳ ಕಾರ್ಯಾಚರಣೆ ಮತ್ತು ಸಮುದ್ರ ಸಂಚರಣೆಗೆ ಇತರ ಸಹಾಯಗಳಲ್ಲಿ ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುವುದು. ಈ ಹುದ್ದೆಗೆ ಗರಿಷ್ಠ ವಯೋಮಿತಿ 35 ವರ್ಷ.ಅರ್ಜಿ ಶುಲ್ಕದ ವಿವರಸಾಮಾನ್ಯ ವರ್ಗದ ಅಭ್ಯರ್ಥಿಗಳು 25 ರುಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ನಗದು ರೂಪದಲ್ಲಿ ಅಥವಾ SBI ಯ ನೆಟ್ ಬ್ಯಾಂಕಿಂಗ್ ಸೌಲಭ್ಯ ಬಳಸುವ ಮೂಲಕ (ಅಥವಾ ವೀಸಾ/ಮಾಸ್ಟರ್ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಿ) ಪಾವತಿಸಬಹುದು. SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.Allow Notifications You have already subscribed The Union Public Service Commission (UPSC) is inviting applications for Assistant Executive Engineer and a few more Posts. Know how to apply.[ad_2]

One thought on “ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

Comments are closed.