Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ನಾಗೂರ ಬಿ ಗ್ರಾಮದ ಮಹಿಳೆ ಕಾಣೆ

ಔರಾದ ತಾಲೂಕಿನ ನಾಗೂರ ಬಿ ಗ್ರಾಮದ ಸುಮನಬಾಯಿ ಗಂಡ ಬಾಬುರೆಡ್ಡಿ ಖಂದಾಡೆ ವ/50 ಈ ಮಹಿಳೆಯು ತಮ್ಮ ಸ್ವಂತ ಜಮಿನಿ ನಿಂದ ಮಳೆಯಲ್ಲಿ ಮನೆಗೆ ಬರುವಾಗ ದಾರಿಯಲ್ಲಿ ಹಳ್ಳದಾಟಿ ಬರುವ ಸಂದರ್ಭದಲ್ಲಿ ಕೊಚ್ಚಿಹೊಗಿರಬಹುದು ಎಂದು ಕುಟುಂಬದವರ ಮಾಹಿತಿ ಸಂತಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಿನ್ನೆ ಸಾಯಂಕಾಲದಿಂದ ಹುಡುಕಾಟ ಪ್ರಾರಂಭವಾಗಿದೆ.