Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಔರಾದ ತಾಲೂಕಿನ ಜಂಬಗಿ ಗ್ರಾಮದಲ್ಲಿ ಭಾರಿ ಮಳೆಯಿಂದ ಮನೆ ಕುಸಿತ ಆತಂಕದಲ್ಲಿದ್ದ ಮಹಿಳೆ

ಔರಾದ ತಾಲೂಕಿನ ಜಂಬಗಿ ಗ್ರಾಮದ ರೆಷ್ಮಾ ಗಂಡ ಮುಬಿನ್ ಎಂಬುವರ ಮನೆ ಭಾರಿ ಮಳೆಯಿಂದ ಬಿದ್ದು ಮಳೆಯಲ್ಲಿ ಹೊರಗಡೆ ಕುಳಿತಿರುವ ಮಾಹಿತಿ ಕಂಡುಬಂದಿದೆ ಅಧಿಕಾರಿಗಳು ತಮ್ಮ ಎಸಿ ಮನೆಯಲ್ಲಿ ಮಲಿಗಿದ್ದಾರೆ ಅನ್ನುತ್ತಾರೆ ಗ್ರಾಮಸ್ಥರು.ಸೂಮಾರು ಸಾರಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಮನೆ ಮಾಡಿಸಿಕೊಡುವುದಕ್ಕೆ ಮನವಿ ಮಾಡಿದರು ಸ್ಪಂದಿಸಿಲ್ಲ ಅನ್ನುತ್ತಾರೆ ರೇಷ್ಮ ಬೇಗಂ. ಕೂಡಲೆ ರೇಷ್ಮ ಬೇಗಂ ಅವರ ಮನೆ ಪರಿಶೀಲಿಸಿ ಅಧಿಕಾರಿಗಳು ಸ್ಪಂದಿಸಿ ಮನೆ ಕಟ್ಟುಕೊಡುವಲ್ಲಿ ಮುಂದಾಗಬೇಕು ಎನ್ನುತ್ತಾರೆ ರೇಷ್ಮ ಸಹೋದರ ಅಹಮದ್ ಜಂಬಗಿ .