Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಬೀದರ : 2022-23 ನೇ ಸಾಲಿನ ಜೂನ್ ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗಿರುವುದರಿAಕಳೆದ ಎರಡುದಿನಗಳಿಂದ ಜಿಲ್ಲೆಯಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚುವರಿ ಮಳೆಯಾಗುವ ಮುನ್ಸೂಚನೆಇರುವುದರಿಂದ ಹೆಚ್ಚುವರಿ ಮಳೆಯಿಂದ ನಗರ ಮತ್ತು ಗ್ರಾಮದ ಹಳ್ಳ,ಕೆರೆ,ನದಿಯ ನೀರಿನ ಒಳಹರಿವು ಹೆಚ್ಚಾಗುವ ಸಾಧ್ಯತೆಗಳಿರುತ್ತದೆ.

ಪ್ರಯುಕ್ತ ನಗರ ಮತ್ತು ಗ್ರಾಮದ ಹಳ್ಳ, ಕೆರೆ, ನದಿಯ ದಡಕ್ಕೆ ಹತ್ತಿಕೊಂಡಿರುವ ಗ್ರಾಮಗಳ ಗ್ರಾಮಸ್ಥರು ನದಿಗೆಇಳಿಯದಂತೆ ಹಾಗೂ ಜಾನುವಾರುಗಳನ್ನು ನದಿಯ ದಡದಿಂದ ಹಾದು ಹೋಗದಂತೆ ಮುನ್ನೆಚ್ಚರಿಕೆ ವಹಿಸಲು ಅಥವಾ ಹೆಚ್ಚುವರಿ ಮಳೆಯಿಂದ ಮಾನವ ಜೀವ ಹಾನಿ, ಜಾನುವಾರುಗಳ ಜಿವ ಹಾನಿ, ಮನೆಗಳ ಹಾನಿ ಮತ್ತು ರಸ್ತೆ,ಸೇತುವೆಗಳ ಹಾನಿಯಾಗಿರುವ ಕುರಿತು ತಿಳಿದುಬಂದಿದ್ದಲ್ಲಿ ಸಾರ್ವಜನಿಕರುಇ ಕೂಡಲೇ ತುರ್ತು ಪ್ರತಿಕ್ರಿಯೇ ಕೇಂದ್ರ/ಅಧಿಕಾರಿಗಳ ಗಮನಕ್ಕೆ ತರಲು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪರ್ಕಿಸಬೇಕಾದ ಅಧಿಕಾರಿಗಳ ವಿವರ: ಬೀದರ ಜಿಲ್ಲಾಧಿಕಾರಿಗಳ ಕಾರ್ಯಾಲಯ ದೂ.ನಂ. 08482-224316,08482-224317, 08482-224318, ಬೀದರ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಮೊ.ನಂ. 9986877687, ಬೀದರ ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿಗಳ ಮೊ.ನಂ. 9880782939. ಹಾಗೂ ಔರಾದ ತಹಸೀಲ್ದಾರ ದೂ.ನಂ. 08485-280024, 9448891697 ಔರಾದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮೊ.ನಂ.9741358239  ಹಾಗೂ ಕಮಲನಗರ ತಹಸೀಲ್ದಾರ ಮೊ.ನಂ. 9448349353 ಮತ್ತು ಕಮಲನಗರ ಕಾರ್ಯನಿರ್ವಾಹಕ ಅಧಿಕಾರಿ ಮೊ.ನಂ. 8296143170, ಬೀದರ ತಹಸೀಲ್ದಾರ ದೂ.ನಂ. 08482-226459 ಮೊ.ನಂ. 9902565130, ಬೀದರಕಾರ್ಯನಿರ್ವಾಹಕ ಅಧಿಕಾರಿ ಮೊ.ನಂ. 9448654111 ಹಾಗೂ ಭಾಲ್ಕಿ ತಹಸೀಲ್ದಾರ ದೂ.ನಂ. 08484-262218ಮೊ.ನಂ. 8861438554, ಭಾಲ್ಕಿ ಕಾರ್ಯನಿರ್ವಾಹಕ ಅಧಿಕಾರಿ ಮೊ.ನಂ. 9480856110 ಹಾಗೂ ಬಸವಕಲ್ಯಾಣ ತಹಸೀಲ್ದಾರ ದೂ.ನಂ. 08481-250338 ಮೊ.ನಂ. 7619280734, ಬಸವಕಲ್ಯಾಣ ಕಾರ್ಯನಿರ್ವಾಹಕ ಅಧಿಕಾರಿ ಮೊ.ನಂ. 9986996264 ಹಾಗೂ ಹುಮನಾಬಾದ ತಹಸೀಲ್ದಾರ ದೂ.ನಂ. 08483-270051 ಮೊ.ನಂ. 8073688515, ಹುಮನಾಬಾದ ಕಾರ್ಯನಿರ್ವಾಹಕ ಅಧಿಕಾರಿ ಮೊ.ನಂ. 9343037044 ಹಾಗೂ ಹುಲಸೂರ ತಹಸೀಲ್ದಾರ ಮೊ.ನಂ. 8660112317, ಹುಲಸೂರ ಕಾರ್ಯನಿರ್ವಾಹಕ ಅಧಿಕಾರಿ ಮೊ.ನಂ. 9482591999 ಹಾಗೂ ಚಿಟ್ಟಗುಪ್ಪಾ ತಹಸೀಲ್ದಾರ ದೂ.ನಂ. 08483-277577 ಮೊ.ನಂ. 9972743266, ಚಿಟ್ಟಗುಪ್ಪಾ ಕಾರ್ಯನಿರ್ವಾಹಕ ಅಧಿಕಾರಿ ಮೊ.ನಂ. 8618301439.