Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಬೀದರ : ದಿನಾಂಕ:- 15-07-2022, ರಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಸಂಘಟನೆಯ ರಾಜ್ಯ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಸೂಚನೆ ಮೇರೆಗೆ ಇಂದು ಬೀದರ್ ಜಿಲ್ಲಾ ಘಟಕ ಅಧ್ಯಕ್ಷ ಪೀಟರ್ ಚಿಟಗುಪ್ಪಾ ರವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು,

ನೇಮಕಗೊಂಡ ನೂತನ ಪದಾಧಿಕಾರಿಗಳು

 (1) ಯೋಹಾನ ಮೀಸೆ ನಗರ್ ಅಧ್ಯಕ್ಷರು (2) ಸಾಗರ್ ಪರಬಣ್ಣಾನೊರ (3) ವಿಶಾಲ್ ಮರ್ಜಪುರ್ (4) ಮಾಂತೇಶ್ ಖಾಶೆಂಪೂರ (5) ರ್ರೋಹನ್ ದೊಡ್ಡಿ (6) ದೀಪು (7) ಪ್ರಸಾದ್ ಘೋಡಂಪಳ್ಳಿಕರ್ (8) ಸಂದೀಪ್ ಚಟ್ನಳ್ಳಿಕರ್ (9) ಅಭಿಷೇಕ್ (10) ಸಂತೋಷ್,

ಕೂಡಲೇ ನೇಮಕಗೊಂಡ ಪದಾಧಿಕಾರಿಗಳು ತಮ್ಮಗೆ ನೀಡಿದ ಜವಾಬ್ದಾರಿಯನ್ನು ನಿರ್ವಹಿಸಬೇಕೆಂದು ಬೀದರ್ ಜಿಲ್ಲಾ ಘಟಕ ಅಧ್ಯಕ್ಷ ಪೀಟರ್ ಚಿಟಗುಪ್ಪಾ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ ,

ಪದವಿ ಸ್ವೀಕರಿಸಿ ಮಾತಾನಾಡಿದ ನಗರ  ಘಟಕದ ಅಧ್ಯಕ್ಷ ಯೋಹಾನ ಮೀಸೆ ನನ್ನಗೆ ನೀಡಿದ ಜವಾಬ್ದಾರಿಯನ್ನು ನಿಪ್ಠೆಯಿಂದ ನಿರ್ವಹಿಸುತ್ತೆನೆ.ಗಡಿ ಭಾಗದಲ್ಲಿ ಕನ್ನಡ ಬೆಳೆಸಿ ಉಳಿಸುವಲ್ಲಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತೆನೆ .ಸತ್ಯ ಮಾತು ನ್ಯಾಯದ ಪರ ದುಡಿಯುತ್ತೆನೆ ಎಂದರು