Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ತಾಲೂಕಿನಲಿ ಸುಮಾರು ಒಂದು ವಾರದಿಂದ ಧಾರಾಕಾರವಾಗಿ ಸುರಿದ ಮಳೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ.
ಸುಮಾರು ದಿನಗಳಿಂದ ಸುರಿವತಿರುವ ಮಳೆಯಿಂದ ಬೆಳೆ ಹಾನಿ ಗೊಂಡಿದೆ

ಕೂಡಲೇ ಸರಕಾರ ರೈತರ ನೆರವಿಗೆ ಧಾವಿಸಬೇಕು ಪ್ರತಿ ಎಕರೆಗೆ 50 ಸಾವಿರದಂತೆ ಪರಿಹಾರ ಘೋಷಣೆ ಮಾಡಬೇಕು. ಎಂದು ಕಾಂಗ್ರೆಸ್ ಮುಖಂಡ ಸುಧಾಕರ್ ಕೊಳ್ಳುರ ರವರು ಆಗ್ರಹಿಸಿದ್ದಾರೆ.

ಔರಾದ ತಾಲೂಕಿನ ಧೂಪತಮಾಗಾಂವ ಪಂಚಾಯತ ವ್ಯಾಪ್ತಿಗೆ ಬರುವ,ಬಾಬಳಿ, ಮಣಿಗ್ಯಾನಪೂರ,ದೂಪತಮಗಾಂವ, ಗ್ರಾಮಗಳ ರೈತರ ಜಮೀನುಗಳಿಗೆ ಕಾಂಗ್ರೆಸ್ ಮುಖಂಡ ಸುಧಾಕಾರ ಕೊಳ್ಳುರ ಭೇಟಿ ನೀಡಿ ರೈತರಿಗೆ ಆತ್ಮಸ್ಥೈರ್ಯ ತುಂಬಿ ಸರ್ಕಾರಕ್ಕೆ ಪರಿಹಾರ ಕೊಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ, ಲಖನ ಲಾಧೇಕರ, ಹರಿದೇವ ಸಂಗನಾಳ, ಬಾಲಾಜಿ ಕಾಸಲೆ, , ಅನಿಲ ಪಾಟೀಲ, ಸಂಗಮೇಶ ಬಿರಾದಾರ,ಅಶೋಕ, ಬೊಜೆಪ್ಪಾ, ಅಭಿ ಮುಂತಾದವರು ಉಪಸ್ಥಿತರಿದ್ದರು.