Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಭಾರಿ ಮಳೆಯಿಂದ ಬೆಳಕುಣಿ ಸೇತುವೆ ಕುಸಿತ

ಔರಾದ: ತಾಲೂಕಿನ ಬೆಳಕೋಣಿ ಗ್ರಾಮದ ಬಳಿ ರಸ್ತೆ ಕೊಚ್ಚಿ ಹೋಗಿದೆ ಔರಾದ ಭಾಲ್ಕಿ ನಡುವಿನ ಪ್ರಯಾಣ ತುಂಬಾ ಕಷ್ಟಕರವಾಗಿದೆ ಹಲವು ಬಾರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎಂದು ಬೆಳಕೋಣಿ ನಿವಾಸಿ ಅರವಿಂದ್ ಮಲ್ಲಿಗೆ ದೂರಿದ್ದಾರೆ.
ಮಳೆಯಿಂದ ಔರಾದ ತಾಲೂಕಿನ ವಿವಿಧ ಗ್ರಾಮಗಳ ಸೇತುವೆ ಮತ್ತು ರಸ್ತೆ ಕುಸಿದಿದ್ದು ಕೂಡಲೇ ಅಧಿಕಾರಿಗಳು ಪರಿಶೀಲನೆ ಮಾಡಿ ಸೇತುವೆಗಳನ್ನು ದುರಸ್ತಿ ಮಾಡುವಲ್ಲಿ ಮುಂದಾಗಬೇಕು ಭಾರಿ ಮಳೆಯಿಂದ ರೈತರ ಹೊಲದಲ್ಲಿ ನೀರು ನಿಂತಿರುವ ಕಾರಣ ಔರಾದ ತಾಲೂಕನ್ನು ಅತಿವೃಷ್ಟಿ ತಾಲೂಕು ಎಂದು ಘೋಷಣೆ ಮಾಡಬೇಕು ಒಂದು ಎಕ್ಕರೆಗೆ 50 ಸಾವಿರ ಪರಿಹಾರ ಒದಗಿಸಬೇಕೆಂದು ರೈತನಾಯಕ ಶ್ರೀಮಂತ ಬಿರಾದಾರ್ ಸರ್ಕಾರಕ್ಕೆ ಮನವಿಮಾಡಿದರು.