Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಭಾರಿ ಮಳೆಗೆ ಮನೆ ಕುಸಿತ ಅತಂಕದಲ್ಲಿ ಬಡ ರೈತ!

ಔರಾದ ತಾಲ್ಲೂಕಿನ ಕರಂಜಿ ಕೆ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಮನೆ ಕುಸಿದು ಬೀದಿದ್ದು ಬಡ ರೈತ ಅತಂಕದಲ್ಲಿದ್ದಾನೆ , ಮಳೆ ಹೆಚ್ಚಾಗಿ ಒಂದು ಕಡೆ ಹೊಲದಲ್ಲಿ ನೀರು ನಿಂತು ಬೆಳೆ ಹಾಳು ಮತ್ತೋಂದು ಕಡೆ ಮನೆ ಉರುಳಿ ಮನೆಯಲ್ಲಿಯೂ ನೀರು ,ಇನ್ನೊಂದು ಕಡೆ ಸಾಲದ ಸುಳಿವು ಹೀಗೆ ಈ ರೈತನ ಪರಿಸ್ಥಿತಿ ದುಸ್ತರವಾಗಿದೆ ,
ಲಿಂಗಾಯತರು ಎಂಬ ಒಂದೇ ಒಂದು ಕಾರಣಕ್ಕೆ ಇಲ್ಲಿಯ ತನಕ ಸರಕಾರದಿಂದ ಒಂದೇ ಒಂದು ಮನೆ ಕೂಡ ನನ್ನಗೆ ಮಂಜೂರು ಅಗಿಲ್ಲ ,ಸ್ವಂತ ಹಣದಲ್ಲಿ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿರುವಾಗ ಈ ಅಘಾತವಾಗಿರುವುದು ನಮ್ಮಗೆ ಸಂಕಷ್ಟಕ್ಕೆ ಸಿಲುಕಿಸಿದೆ ,ಸಚಿವ ಚವ್ಹಾಣ ನನ್ನ ಸಮಸ್ಯೆಯನ್ನು ಅರಿತು ಇವಾಗದ್ದರು ಅಧಿಕಾರಿಗಳ ಜೊತೆ ಮಾತಾನಾಡಿ ನನ್ನಗೆ ಮನೆ ಕೊಡಿಸಬೇಕೆಂದು ಮಹಾದಪ್ಪ ಸಿದ್ರಾಮಪ್ಪ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ ,