Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಸರಕಾರದ ಆದೇಶ ಪಾಲನೆ ಮಾಡುವ ಮೂಲಕ ಬಕ್ರೀದ್‌ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಚಿಂತಾಕಿ ಪಿಎಸ್ಐ ಸಿದ್ದಲಿಂಗ  ಹೇಳಿದರು. ಬಕ್ರೀದ್‌ ಹಬ್ಬದ ಕುರಿತು ನಡೆದ ಶಾಂತಿಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.

ಬಕ್ರೀದ್‌ ಹಬ್ಬಕ್ಕೆ ದನಕರುಗಳು ಮತ್ತು ಗೋವುಗಳ ಹತ್ಯೆ ನಿಷೇಧವಿದ್ದು, ಸರಕಾರದ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು. ಸೌಹಾರ್ದತೆಯ ಸಂದೇಶ ಸಾರುವ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು”, ಎಂದರು

ಬಕ್ರೀದ್‌ ಆಚರಣೆ ವೇಳೆ ಶಾಂತಿ ಕಾಪಾಡಿ: ಚಿಂತಾಕಿ ಪಿಎಸ್ಐ ಸಿದ್ದಲಿಂಗ  ಮನವಿ

 ಇದೇ ವೇಳೆ ಚಿಂತಾಕಿ ಗ್ರಾಮೀಣ ಠಾಣೆಯ ಕ್ರೈಂ ಪಿಎಸ್‌ಐ ಶಂಕರೆಪ್ಪಾ, ಠಾಣೆಯ  ಸಿಬ್ಬಂದಿ ಪೋಲಿಸ್ ಸಿಬ್ಬಂದಿಗಳಾದ ಸಿದ್ದೇಶ್ವರ ,ಹಣಮಂತ ,ಸತೀಶ ಗಂಗಾ ,ಪ್ರಕಾಶ ,ಹಾಗೂ  ಗ್ರಾಮದ ಮುಸ್ಲಿಂ ಜನಾಂಗದವರು ಸೇರಿದಂತೆ ಮತ್ತಿತರರು ಇದ್ದರು.