Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love


ಔರಾದ :ಕಮಲನಗರ ತಾಲೂಕಿನ ದಾಬ್ಕಾ (ಸಿ) ಗ್ರಾಮದಲ್ಲಿ ಸಹಾಯಕ ಪೊಲೀಸ್ ಅಧಿಕ್ಷಕರ ಉಪಸ್ಥಿತಿಯಲ್ಲಿ ದಿನಾಂಕ 26ರಂದು ಕಮಲನಗರ ತಾಲೂಕಿನ ದಾಬ್ಕಾ ಗ್ರಾಮದಲ್ಲಿ ಎ ಎಸ್ ಪಿ ಪೃಥ್ವಿಕ ಶಂಕರ್ ಭಾಲ್ಕಿ ಅವರ ಉಪಸ್ಥಿತಿಯಲ್ಲಿ ಪೊಲೀಸ್ ಇಲಾಖೆಯ ಹಾಗೂ ಸಾರ್ವಜನಿಕರ ಸಂಪರ್ಕ ಭಯ ವಿಲ್ಲದೆ ಭರವಸೆ ಎನ್ನುವ ಧೈರ್ಯ ಇಟ್ಟುಕೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಯಾವುದೇ ಸಂದರ್ಭದಲ್ಲಿ ಎಂತಹ ಸಮಸ್ಯೆ ಬಂದರೂ 112 ಕ್ಕೆ ಸಂಪರ್ಕಿಸಿ ಕರೆ ಮಾಡಿ ಏನೇ ಸಮಸ್ಯೆ ಇದ್ದರೂ ಪೊಲೀಸರು ಬಂದು ಸಮಸ್ಯೆ ಬಗ್ಗೆ ಸ್ಪಂದಿಸಿ ತಮಗೆ ನ್ಯಾಯ ಒದಗಿಸುವಂತಹ ಕೆಲಸ ನಮ್ಮ ಇಲಾಖೆ ಮಾಡುತ್ತದೆ ಡಿಜಿಟಲ್ ಕಳ್ಳರಿಂದ ಎಚ್ಚರಿಕೆ ಇರಲಿ ನಮ್ಮ ಪೊಲೀಸರು ಸ್ಪಂದಿಸದೆ ಇದ್ದಲ್ಲಿ ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತನ್ನಿ ಪೊಲೀಸರು ಎಂದರೆ ಭಯಬೇಡ ಜನರ ಸೇವೆಗೆ ನಮ್ಮ ಖಾಕಿ ಪಡೆ 24 ಗಂಟೆಗಳ ಕಾಲ ನಿರಂತರ ಸೇವೆಯಲ್ಲಿ ಎಂದು ಸಹಾಯಕ ಪೊಲೀಸ್ ಅಧಿಕ್ಷಕರು ಪೃಥ್ವಿಕ ಶಂಕರ್ ಮಾತನಾಡಿದರು. ಈ ಸಂದರ್ಭದಲ್ಲಿ ಸಿಪಿಐ ಮಲ್ಲಿಕಾರ್ಜುನ್ ಇಕ್ಕಳಗಿ, ಪಿಎಸ್ಐ ಬಸವರಾಜ್ ಕೋಟೆ, ಪೊಲೀಸ್ ಸಿಬ್ಬಂದಿಗಳಾದಂತ ಮಲ್ಲಿಕಾರ್ಜುನ್ ಎಎಸ್ಐ,ಜ್ಞಾನದೇವ ಜಾಧವ,ಶ್ರೀಕಾಂತ್, ಮಲ್ಲಿಕಾರ್ಜುನ್, ಹಾಗೂ ಗ್ರಾಮದ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.