Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಔರಾದ ತಾಲೂಕಾ ಅತಿವೃಷ್ಟಿ ಹಾನಿ ಪ್ರಯುಕ್ತ ವಿಶೇಷ ಪ್ಯಾಕೇಜ ಘೋಷಣೆ ಮಾಡಲು ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ಶ್ರೀ ಶಂಕರರಾವ ದೊಡ್ಡಿ ಮುಖ್ಯಮಂತ್ರಿಗೇ ಒತ್ತಾಯ ಮಾಡಿದ್ದಾರೆ

ಇಂದು ಔರಾದ  ತಹಸೀಲ್ದಾರರು ರವರ ಮುಖಾಂತರ ಮುಖ್ಯಮಂತ್ರಿ ರವರಿಗೆ ಬರೆದ ಮನವಿ ಪತ್ರದಲ್ಲಿ ಸತತ ಒಂದು ವಾರಗಳಿಂದ ಅತೀ ಮಳೆಯಿಂದ ಅಪಾರ ಬೇಳೆ ಹಾನಿ ಮತ್ತು ಬಡವರ ಮನೆಗಳು ಕುಸಿದು ಬಿದಿದ್ದು ಕೊಡಲೇ ಸರಕಾರ ಅತಿವೃಷ್ಟಿ ಹಾನಿಯಾದ ಬಗ್ಗೆ ಸಮೀಕ್ಷೆ ನಡೆಸಿ ವಿಶೇಷ್ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿದ್ದರು ,

ಇದೆ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಬಸವರಾಜ ದೇಸಮುಖ, ಚೆನಪ್ಪ ಉಪೇ, ಡಾ. ಫಯಾಜ ಅಲ್ಲಿ,ಶರಣಪ್ಪ ಪಾಟೀಲ್, ಬಸವರಾಜ ಕಾಂಬಳ್ಳೆ, ವೈಜಿನಾಥ ವಡೇಯರ, ಅಶೋಕ ದರಬಾರೆ,ಧನರಾಜ ಮುಸ್ತಾಪುರ,ನೀತಿಶ ಸಕ್ಪಾಲ್,ಶುಭಾಸ ಲಾಧ, ಗಣಪತಿ ವಾಸುದೇವ, ಸೇರಿದಂತೆ ಅನೇಕ ಮುಖಂಡರು ಇದ್ದರು.