Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

KGF 2 ಸಿನಿಮಾ ನಂತರ ಯಶ್ ಅವರ ಮುಂದಿನ ನಡೆ ಬಗ್ಗೆ ಎಲ್ಲರ ಕಣ್ಣಿದೆ..  ಅದರೆ  KGF 3  ಚಿತ್ರ ಬರುವ ಗುಮಾನಿಯೂ ಇದೆ.. ಆದ್ರೆ ಸಿನಿಮಾ ತಡವಾಗಬಹುದೆಂಬ ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲೇ ಯಶ್ ಹೊಸ ಸಿನಿಮಾ ಶೀಘ್ರದಲ್ಲೇ ಮಾಡಲಿದ್ದಾರೆ ಎಂಬ ಸುದ್ದಿ ಹರದಾಡುತ್ತಿದೆ

ಇದೆಲ್ಲದರ ನಡುವೆ ಪಾರ್ಟ್ 3 ಯಲ್ಲಿ ಯಶ್ ಬದಲಿಗೆ ಹೀರೋ ಚಿಯಾನ್ ವಿಕ್ರಮ್ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿಭಾರಿ  ಸಂಚಲನ ಸೃಷ್ಟಿಸಿದೆ..ಇತ್ತೀಚೆಗೆ ತಮಿಳು ನಿರ್ದೇಶಕ ಪಾ ರಂಜಿತ್ ಜೊತೆಗೆ ವಿಕ್ರಂ ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ.ತ್ರಿಡಿ ಫಾರ್ಮೆಟ್ ನಲ್ಲಿ ಭಾರಿ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗಲಿದೆಯಂತೆ.ಎಂಬ ಮಾಹಿತಿಯಿದ್ದು

1800 ರಲ್ಲಿ ದಲಿತರ ಮೇಲೆ ನಡೆದ ಕೆಲವು ಘಟನೆಗಳ ಆಧಾರವಾಗಿ ಈ ಸಿನಿಮಾ ತೆರೆಕಾಣಲಿದೆಯಂತೆ ಎಂಬ ಮಾತು ಕೇಳಿಬರುತ್ತಿದೆಹಾಗಾದ್ರೆ ಈ ಸಿನಿಮಾಗೂ ಕೆಜಿಎಫ್ ಸಿನಿಮಾಗೂ ಏನು ಸಂಬಂಧ ಅಂತೀರಾ.. ಮುಂದೆ ಓದಿ..

ಇಂಡಿಪೆನ್ಡೆನ್ಸ್ ಗೂ ಮೊದಲು ನರಾಚಿಯಲ್ಲಿ ಜರುಗಿದ ಅರಾಚಕತೆಯ ಮೇಲೆ ಈ ಸಿನಿಮಾ ಬೆಳಕು ಚೆಲ್ಲಲಿದೆ ಎಂದು ಹೇಳಲಾಗುತ್ತಿದೆ.ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಕೆಜಿಎಫ್ ನಲ್ಲಿ ಏನು ನಡೀತು ಅಂತಾ ಪ್ರಶಾಂತ್ ನೀಲ್ ತೋರಿಸಿದ್ದಾರೆ.ಅದರೆ ಸ್ವತಂತ್ರ್ಯಕ್ಕೂ ಮುನ್ನಾ ಕೆಜಿಎಫ್ ನಲ್ಲಿ ಏನು ನಡೀತು ಅಂತಾ ಪಾ ರಂಜಿತ್ ತೋರಿಸಿಕೊಡಲಿದ್ದಾರೆ ಎಂಬ ಮಾಹಿತಿ ಇದೆ