Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಅಂದು ಮನೆ ಮನೆಗೆ ತಿರಂಗಾ ಎಂದವರು ಅವಳಿ ರ‍್ಯಾಕಲೆ ಸಹೋದರರು

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸೈಕಲ್ ಯಾತ್ರೆ ಮಾಡುವ ಕೊಳ್ಳೂರ ಗ್ರಾಮದ ಅವಳಿ ಸಹೋದರರಾದ ಅರುಣ್ ರ‍್ಯಾಕಲೆ ಮತ್ತು ಕರುಣ ರ‍್ಯಾಕಲೆ ಅವರು ನಮನ ಎಪ್ರಿಲ್ ತಿಂಗಳ 3 ರಂದು ಔರಾದ ಪಟ್ಟಣದ ಆರಾಧ್ಯ ದೈವ ಅಮರೇಶ್ವರ ದೇವಸ್ಥಾನದಿಂದ ಮಲೆ ಮಹದೇಶ್ವರ ಬೆಟ್ಟದ ವರೇಗೆ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಇದರಲ್ಲಿ ಅಂದೆ ನಮ್ಮ ಸಹಬಾಳ್ವೆ ಸಂಸ್ಥೆ ವತಿಯಿಂದ ಮನೆಯ ಮೇಲೆ ತಿರಂಗಾ ಹಾರಿಸುತ್ತೆವೆ ಎಂಬ ದ್ಯಯ ವನ್ನು ಹೂಂದಿದ್ದು ಇಂದು ದೇಶದ ಪ್ರಧಾನ ಮಂತ್ರಿ ಮನೆ ಮನೆಗೆ ತಿರಂಗಾ ಎನ್ನುವ ಕರೆ ನೀಡಿದ್ದಾರೆ.