Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಜೆಸ್ಕಾಂ ಇಲಾಖೆ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಬೃಹತ್ ಬೈಕ್ ರ್ಯಾಲಿ.

ಔರಾದ :ಇಂದು ಆಜಾದಿಕಾ ಅಮೃತ ಮಹೋತ್ಸವದ ನಿಮಿತ್ಯ ಸ್ವಾತಂತ್ರೊಸ್ಸವದ ಅಂಗವಾಗಿ ಜೆಸ್ಕಾಂ ಸಿಬ್ಬಂದಿಗಳಿಂದ ಬೈಕ್ ರ್ಯಾಲಿ ಮಾಡಲಾಯಿತು. ಬಸವೇಶ್ವರ ವೃತದಿಂದ ಕನ್ನಡಾಂಬೆ ವೃತದ ಮೂಲಕ ಅಮರೇಶ್ವರ ಅಗ್ಗಿ ಬಸವೇಶ್ವರ ದಿಂದ ಜೆಸ್ಕಾಂ ಕಛೇರಿವರೆಗೆ ದೇಶ ಭಕ್ತಿ ಘೋಷಣೆ ಹಾಕುವ ಮೂಲಕ ರ್ಯಾಲಿ ಮಾಡಲಾಯಿತು.
ಈ ಸಂದರ್ಭದಲ್ಲಿ ಜೆಸ್ಕಾಂ ಎಇಇ ರವಿ ಕಾರಬಾರಿ, ಜೆಇ ಗಣಪತಿ ಮೇತ್ರೆ, ಜೆಸ್ಕಾಂ ನೌಕರರ ಸಂಘದ ಅಧ್ಯಕ್ಷ (ಹಿರಿಯ ಸಹಾಯಕ) ವಿಲ್ಸನ್ ಜೋಜನೆಕರ್, ಕಾರ್ಯದರ್ಶಿ ರಮೇಶರೆಡ್ಡಿ, ಗುತ್ತಿಗೆದಾರರಾದ ಕೈಲಾಶ ಘೂಳೆ, ನಾಗನಾಥ ಹೊಕ್ರಾಣ, ಶಿವಕುಮಾರ ಮಂಡ್ಲಾಪೂರೆ,ಸಂತೋಷ ಕನಕೆ, ಸೇರಿದಂತೆ ಜೆಸ್ಕಾಂ ಸಿಬ್ಬಂದಿಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.