Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಶರಣ ಜೀವನ ಶಾಂತ ಜೀವನ ಪ್ರವಚನ
ಔರಾದ : ಪ್ರತಿ ವರ್ಷದಂತೆ ಶ್ರಾವಣ ಮಾಸದ ನಿಮಿತ್ಯ ನಗರದ ಕೇದಾರೇಶ್ವರ ಪ್ರೌಢಶಾಲೆ ಹತ್ತಿರವಿರುವ ಬಸವ ಮಂಟಪದಲ್ಲಿ ನಾಳೆಯಿಂದ “ಶರಣ ಜೀವನ ಶಾಂತ ಜೀವನ ಎಂಬ ಪ್ರವಚನ ಮಾಲಿಕೆ ನಡೆಯಲಿದೆ” ಹಿರೇಮಠ ಸಂಸ್ಥಾನ ಭಾಲ್ಕಿ ಪೂಜ್ಯ ಡಾಕ್ಟರ್ ಬಸವಲಿಂಗ ಪಟ್ಟದೇವರ ಮಾರ್ಗದರ್ಶನದಲ್ಲಿ ಪೂಜ್ಯಶ್ರೀ ಬಸವಲಿಂಗ ಸ್ವಾಮಿಗಳಿಂದ ದಿನಾಂಕ 06 ರಂದು 27 /8/ 2022 ರವರೆಗೆ ಸಾಯಂಕಾಲ 7ರಿಂದ 8ರವರೆಗೆ ಶರಣ ಜೀವನ ಶಾಂತ ಜೀವನ ಎಂಬ ಪ್ರವಚನ ಮಾಲಿಕೆ ನಡೆಯಲಿದೆ ಎಂದು ಪ್ರವಚನ ಪ್ರಮುಖ ಬಂಡೆಪ್ಪ ದ್ಯಾಡೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಡಾ. ಕಲ್ಲಪ್ಪ ಉಪ್ಪೆ, ರವೀಂದ್ರ ಮೀಸೆ, ಬಂಡೆಪ್ಪ ಕಂಟೆ, ಶರಣಪ್ಪ ಪಂಚಾಕ್ಷರಿ, ಪ್ರಕಾಶ್ ಘೂಳೆ, ಜಗನ್ನಾಥ್ ಮುಲಗೆ, ಚಂದ್ರಕಾಂತ್ ನಿರ್ಮಳೆ, ಅಶೋಕ ಅಲಮಾಜೆ, ಸಂದೀಪ್ ಮಿಸೆ, ಆನಂದ ದ್ಯಾಡೆ, ಚನ್ನಬಸವ ಗಜರೆ, ಸಂದೀಪ್ ಪಾಟೀಲ್, ಅಮರ ದ್ಯಾಡೆ,ಇನ್ನಿತರರು ಪ್ರವಚನ ಮಾಲಿಕೆಯಲ್ಲಿ ಪಾಲ್ಗೊಳ್ಳಲು ತಿಳಿಸಿದರು.