Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ದಿನಾಂಕ 10/08/2022 ರಂದು ಮುಂಜಾನೆ 9 ಗಂಟೆಗೆ ಔರಾದ ಪಟ್ಟಣದ ಅಗ್ಗಿ ಬಸವಣ್ಣ ಮಂದಿರದಿಂದ ಅಮರೇಶ್ವರ ಕಾಲೇಜುವರೆಗೆ 75 ನೇ ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ಯ ” *1000 ಮೀಟರ್ ರಾಷ್ಟ್ರಧ್ವಜದ ವಾಕಥಾನ ” ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯತ ಔರಾದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದು , ಮಾನ್ಯ ಪಶು ಸಂಗೋಪನಾ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪ್ರಭು ಬಿ ಚವ್ಹಾಣ ರವರು ಅಗ್ಗಿ ಬಸವಣ್ಣ ಮಂದಿರ ಹತ್ತಿರ ರಾಷ್ಟ್ರಧ್ವಜದ ವಾಕಥಾನಗೆ ಚಾಲನೆ ನೀಡಲಿದ್ದಾರೆ ಹೀಗಾಗಿ ಎಲ್ಲಾ ಆತ್ಮೀಯ ಪತ್ರಕರ್ತ/ಮಾಧ್ಯಮದ ಮಿತ್ರರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲು ವಿನಂತಿಸಿದೆ
ಇಂದ
ಮಾನ್ಯ ತಹಸೀಲ್ದಾರರು ಔರಾದ