Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

2023ರ ವೇಳೆಗೆ ನಡೆಯುವ ವಿಧಾನಸಭೆ ಚುನಾವಣೆಯೆಲ್ಲಿ ಔರಾದ್ ಮೀಸಲು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಸ್ಥಳೀಯರಿಗೆ ನೀಡುವ ಕುರಿತು ಸನ್ಮಾನ್ಯ ಶ್ರೀ ಈಶ್ವರ್ ಬಿ ಖಂಡ್ರೆ
ಕೆಪಿಸಿಸಿ ಕಾರ್ಯಧ್ಯಕ್ಷರು ಇವರಿಗೆ ಔರಾದ್ ಮತಕ್ಷೇತ್ರದ ಸ್ಥಳೀಯ ಎಲ್ಲಾ ಟಿಕೆಟ್ ಆಕಾಂಕ್ಷಿಗಳು ಸೇರಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಶಿವರಾಜ್ ದೇಶಮುಖ್ ಏನಗುಂದಾ ಮಾಜಿ ಅಧ್ಯಕ್ಷರು ಕಾಂಗ್ರೆಸ್ ಪಾರ್ಟಿ ಔರಾದ್
ಕೆ ಟಿ ವಿಶ್ವನಾಥ್, ಬಂಟಿ ದರಬಾರೆ. ರಾಮಣ್ಣ ವಾಡಿಯಾರ್ ಬಾಬುರಾವ ತಾರೆ ವಿಶ್ವನಾಥ್ ದೀನೆ ಶಿವಮೂರ್ತಿ ಸುಭಾನೆ ಉಪಸ್ಥಿತರಿದ್ದರು.