‘Emergency’ Teaser ಮಾಜಿ ಪ್ರಧಾನಿ ಇಂದಿರಾ ಗಾಂಧಿಯಾಗಿ ಕಂಗನಾ,

ಧಕಡ್ ಚಿತ್ರದ ಸೋಲಿನ ನಂತರ ನಟಿ ಕಂಗನಾ ರಣಾವತ್ ಸಾಕಷ್ಟು ಟ್ರೋಲಿಂಗ್‌ಗೆ ಒಳಗಾಗಿದ್ದರು.

ಸುಮಾರು 1 ನಿಮಿಷದ ಈ ಟೀಸರ್ ನೋಡಿದರೆ ಚಿತ್ರದ ಅದ್ದೂರಿತನ ತಿಳಿಯುತ್ತದೆ

ಈ ಟೀಸರ್ ನಲ್ಲಿ ಕಂಗನಾ ಲುಕ್ ನೋಡಿ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.

‘Emergency’ Teaserಗಾಗಿ ಇಲ್ಲಿ  ಕ್ಲೀಕ್ ಮಾಡಿ