Fill in some text

ಗಾಯದ ಸಮಸ್ಯೆಯಿಂದ ಟಿ20 ಸರಣಿಯಿಂದ ಹೊರಬಿದ್ದ ರಾಹುಲ್

Caption

ಟೀಂ ಇಂಡಿಯಾ ಮುನ್ನಡೆಸಲಿರುವ ಪಂತ್.

ಕೆ.ಎಲ್. ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಬಿದ್ದಿದ್ದಾರೆ

ರಾಹುಲ್ ಗೆ ಬಲ ತೊಡೆಯಲ್ಲಿ ಗಾಯವಾಗಿದ್ದು

ರಾಹುಲ್ ಗೆ ಬಲ ತೊಡೆಯಲ್ಲಿ ಗಾಯವಾಗಿದ್ದು

ಕುಲದೀಪ್ ಯಾದವ್ ಅವರು ನೆಟ್ಸ್ ನಲ್ಲಿ ಅಭ್ಯಾಸ ಮಾಡುವಾಗ ಬಲಗೈಗೆ ಗಾಯ

ಹಾರ್ದಿಕ್ ಪಾಂಡ್ಯನನ್ನು ಉಪನಾಯಕನಾಗಿ ನೇಮಕ

ನಾಳೆಯಿಂದ ದಕ್ಷಿಣ ಆಫ್ರಿಕಾ ವಿರುದ್ಧ 5 ಟಿ20 ಪಂದ್ಯಗಳ ಸರಣಿ ಆರಂಭ

FOR MORE UPDATES  READ THIS ARTICLE