ಶ್ರಾವಣ ಮಾಸ 2022: ಈ ಮಾಸದಲ್ಲಿ ಯಾವ ಕೆಲಸ ಮಾಡಬೇಕು..?

ಭಗವಾನ್ ಶಿವನ ನೆಚ್ಚಿನ ತಿಂಗಳು ಶ್ರಾವಣ

ಶ್ರಾವಣ ಸೋಮವಾರ ಶಿವನ         ಆರಾಧನೆ ಮಾಡಿದರೆ ಮಹದೇವನಿಗೆ ಬೇಗ ತಲುಪುತ್ತದೆ

ಶಿವನನ್ನು ಪೂಜಿಸುವ ವೇಳೆ ಶಿವನಿಗೆ ಯಾವುದೇ ರೀತಿಯ ಅಭಿಷೇಕ ಮಾಡಲು ಹೋಗಬೇಡಿ

''ಓಂ ನಮಃ ಶಿವಾಯ'' ಮಂತ್ರವನ್ನು ಜಪಿಸಿ

ಉಪವಾಸ ಮಾಡಿ ಮತ್ತು ಶಿವನನ್ನು ಧ್ಯಾನಿಸುತ್ತಿರಿ

ಶ್ರಾವಣ ಮಾಸದಲ್ಲಿ ಮಾತ್ರ ಸ್ವಚ್ಛತೆಯ ವಿಷಯದ ಬಗ್ಗೆ ಹೆಚ್ಚು ಗಮನ ಕೊಡಿ.

ಹೆಚ್ಚಿನ ಮಾಹಿತಿಗಾಗಿ     ಈ  ಸುದ್ದಿ ಓದಿ

ಹೆಚ್ಚಿನ ಮಾಹಿತಿಗಾಗಿ     ಈ  ಸುದ್ದಿ ಓದಿ