Sunny Leone: ಸನ್ನಿ ಲಿಯೋನ್ ಹೆಸರಲ್ಲಿ ಲೋನ್ ಪಡೆದ ಖದೀಮ; ಶಾಕ್ ಆದ ನಟಿ

ಸನ್ನಿ ಲಿಯೋನ್ ಹೆಸರಲ್ಲಿ ಎರಡು ಸಾವಿರ ರೂಪಾಯಿ ಲೋನ್ ಪಡೆಯಲಾಗಿದೆ

ಸನ್ನಿ ಲಿಯೋನ್ ಅವರ ನಕಲಿ ಪಾನ್ ಕಾರ್ಡ್ ಬಳಕೆ ಮಾಡಿಕೊಂಡು ಈ ಲೋನ್ ಪಡೆಯಲಾಗಿದೆ

‘ಬ್ಯಾಡ್ ಸಿಬಿಲ್ ಸ್ಕೋರ್ ಯಾರಿಗೂ ಇಷ್ಟವಿರುವುದಿಲ್ಲ’ ಎಂದಿದ್ದಾರೆ.

2019ರಿಂದ ಈಚೆಗೆ ಅವರ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ