ತಮಿಳುನಾಡು ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಡಿಎಂಕೆ ಮುನ್ನಡೆ

ಎಂಕೆ ಸ್ಟಾಲಿನ್ ಮುಖ್ಯಮಂತ್ರಿಯಾದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಅವರು ತಮ್ಮ ಪಕ್ಷಕ್ಕೆ ಈ ಚುನಾವಣೆಯಲ್ಲಿ ನಾಲ್ಕನೇ ಸತತ ಗೆಲುವಿಗೆ ಪ್ರಯತ್ನಿಸುತ್ತಿದ್ದಾರೆ

ರಾಜ್ಯದಲ್ಲಿ 30,735 ಮತಗಟ್ಟೆಗಳಿದ್ದು, 5,960 ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದೆ.

ಚುನಾವಣೆಗೆ ಅರೆಸೇನಾ ಪಡೆಗಳನ್ನು ನಿಯೋಜಿಸುವಂತೆ ಎಐಎಡಿಎಂಕೆ ಸಲ್ಲಿಸಿದ್ದ ಮನವಿಯನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ

ಪೊಲೀಸರು, ಗೃಹರಕ್ಷಕ ದಳ ಸೇರಿದಂತೆ 1.13 ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ

ಪಿ-ಮಾರ್‌ಕ್ಯೂ ಸಮೀಕ್ಷೆಯ ಪ್ರಕಾರ ಡಿಎಂಕೆ 165-190 ಸ್ಥಾನ ಪಡೆಯುವ ನಿರೀಕ್ಷೆ ಇದೆ. ಎಐಡಿಎಂಕೆ-ಬಿಜೆಪಿ ಮೈತ್ರಿಕೂಟ ಕೇವಲ 40-65 ಸ್ಥಾನ ಪಡೆಯಲಿದೆ.

ಟುಡೇಸ್‌ ಚಾಣಕ್ಯ ಪ್ರಕಾರ ಡಿಎಂಕೆಗೆ 175, ಎಐಎಡಿಎಂಕೆಗೆ 57 ಸ್ಥಾನ ದೊರೆಯುವ ನಿರೀಕ್ಷೆ ಇದೆ.

ರಿಪಬ್ಲಿಕ್‌ ಸಿಎನ್‌ಎಕ್ಸ್‌ ಸಮೀಕ್ಷಾ ವರದಿ ಪ್ರಕಾರ ಡಿಎಂಕೆ 165 ಸ್ಥಾನ ಹಾಗೂ ಎಐಎಡಿಎಂಕೆ-ಬಿಜೆಪಿ 62 ಸ್ಥಾನ ಮಾತ್ರ ಪಡೆಯಲಿದೆ.