ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯ  ಎಂದರೇನು?  ಇದರ ಲಾಭಗಳೇನು?

ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವಯೋವೃದ್ಧ ವೇಳೆಯಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಭಾರತ ಸರ್ಕಾರವು ಪಿ.ಎಂ.ಎಸ್.ವೈ.ಎ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ.

ಯೋಜನೆಯ ವೈಶಿಷ್ಟ್ಯ :

 ಯೋಜನೆ ಪಲಾನುಭವಿಗಳಿಗೆ      ಇರಬೇಕಾದ ಅರ್ಹತೆಗಳು :

1.ಯೋಜನೆಗೆ ಒಳಪಡುವ ಕಾರ್ಮಿಕರು ಅಸಂಘಟಿತ ವಲಯದ ಕಾರ್ಮಿಕರಾಗಿರಬೇಕು. 2.೧೮ ರಿಂದ ೪೦ವರ್ಷದೊಳಗಿರಬೇಕು, 3.ಮಾಸಿಕ ಆದಾಯ ೧೫೦೦೦ ಅಥವಾ ಅದಕ್ಕಿಂತ ಕಡಿಮೆ ಇರಬೇಕು. 4.ಆದಾಯ ತೆರಿಗೆ/ಇ.ಎಸ್.ಐ/ಪಿ.ಎಫ್/ಎನ್.ಪಿ.ಎಸ್ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರಬಾರದು. 5.ಬ್ಯಾಂಕ್ ಉಳಿತಾಯ ಖಾತೆ ಮತ್ತು ಆಧಾರ್ ಸಂಖ್ಯೆ ಹೊಂದಿರಬೇಕು.

      ಪಲಾನುಭವಿಗಳ ನೋಂದಣಿ ವಿಧಾನಗಳು 

ಅರ್ಹ ಅಸಂಘಟಿತ ಕಾರ್ಮಿಕರು ಹತ್ತಿರದ ಕಾಮನ್ ಸರ್ವೀಸ್ ಸೆಂಟರ್ ಗಳಲ್ಲಿ ಯೋಜನೆಯಡಿ ಫಲಾನುಭವಿಗಳಾಗಿ ನೋಂದಾಯಿಸಬೇಕು

ಯೋಜನೆಯ ಸೌಲಭ್ಯಗಳು

ಕೇಂದ್ರ ಸರ್ಕಾರವು ಚಂದಾದಾರರು  ಪಾವತಿಸುವ ವಂತಿಕೆಗೆ ಸಮಾನಾಂತರ  ವಂತಿಕೆಯನ್ನು ಪಿಂಚಣಿ ಖಾತೆಗೆ  ಪಾವತಿಸುತ್ತದೆ. ಫಲಾನುಭವಿಯ  ವಯಸ್ಸು ೬೦ ವರ್ಷ ಪೂರ್ಣಗೊಂಡ  ನಂತರ ತಿಂಗಳಿಗೆ ೩೦೦೦ ಗಳ ಖಚಿತ  ಕನಿಷ್ಠ ಮಾಸಿಕ ಪಿಂಚಣಿಯನ್ನು  ಪಡೆಯಲು ಅರ್ಹರಾಗುತ್ತಾರೆ.

ಫಲಾನುಭವಿಗಳು ಹೆಚ್ಚಿನ         ಮಾಹಿತಿಗಾಗಿ

ಅರ್ಹ ಅಸಂಘಟಿತ ಕಾರ್ಮಿಕರು ಹತ್ತಿರದ ಕಾಮನ್ ಸರ್ವೀಸ್ ಸೆಂಟರ್ಗಳಿಗೆ ಭೇಟಿ ನೀಡಿ